ಕಾರವಾರ: ರೂ.೮೫ ಸಾವಿರ ಮೌಲ್ಯದ ಗೋವಾ ಮದ್ಯ ವಶ

Source: sonews | By sub editor | Published on 7th November 2018, 5:16 PM | Coastal News | Don't Miss |

ಕಾರವಾರ: ಖಚಿತ ಮಾಹಿತಿ ಮೆರೆಗೆ ದಾಳಿ ಮಾಡಿದ ಕಾರವಾರ  ಅಬಕಾರಿ ಪೊಲೀಸರು ಅಕ್ರಮವಾಗಿ ಟ್ಯೂಬ್ ಗಳಲ್ಲಿ ಸಂಗ್ರಹಿಸಿಟ್ಟಿದ್ದ ೨೬೬ಲೀ.ಗೋವಾ ಮದ್ಯವನ್ನು ವಶಪಡಿಸಿಕೊಂಡ ಘಟನೆ ಬುಧವಾರ ವರದಿಯಾಗಿದೆ.

ಲಭ್ಯ ಮಾಹಿತಿಯಂತೆ, ಮೊಯಿಂಗಿನಿ ಅರಣ್ಯ ಪ್ರದೇಶದಲ್ಲಿ ಸುಮಾರು ೮೫ಸಾವಿರ ಮೌಲ್ಯದ ೨೬೬ ಲೀಟರ‍್ಸ್ ಗೋವಾ ಮದ್ಯ ಹಾಗೂ ೨೪ಲೀ. ಗೋವಾ ಫೆನ್ನಿಯನ್ನು ಟ್ಯೂಬ್ ಗಳಲ್ಲಿ ಸಂಗ್ರಹಿಸಿಟ್ಟಿದ್ದು ಟ್ಯೂಬ್ ಮತ್ತು ಬ್ಯಾಗ್ ಸಹಿತ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತಂತ ಪ್ರಕರಣ ದಾಖಲಾಗಿದೆ.

Read These Next