ಕಾರವಾರ: ಅಡುಗೆಯವರು ಹಾಗೂ ಅಡುಗೆ ಸಹಾಯಕರ ಹುದ್ದೆಗಳಿಗೆ  ಪ್ರಾಯೋಗಿಕ ಪರೀಕ್ಷೆ ಜುಲೈ 3 ಹಾಗೂ 4 ಕ್ಕೆ ಮುಂದೂಡಿಕೆ.

Source: varthabhavan | By Arshad Koppa | Published on 29th June 2017, 7:53 AM | Coastal News |

ಕಾರವಾರ ಜೂನ 27 : ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಸತಿ ನಿಲಯಗಳಲ್ಲಿ ಖಾಲಿ ಇರುವ ಅಡುಗೆಯವರು ಹಾಗೂ ಅಡುಗೆ ಸಹಾಯಕರ ಹುದ್ದೆಗಳಿಗೆ ಜೂನ 28 ಮತ್ತು 29 ರಂದು ನಡೆಯಬೇಕಾಗಿದ್ದ ಪ್ರಾಯೋಗಿಕ ಪರಿಕ್ಷೆಯನ್ನು ಜುಲೈ 3 ಹಾಗೂ 4 ರಂದು ಖುರ್ಸವಾಡ ಬಾಲಕರ ವಸತಿ ನಿಲಯದಲ್ಲಿ ನಡೆಸಲಾಗುವದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...