ಫೆ.22ರಿಂದ ಐಸಿಎಸ್‍ಇ ಹತ್ತನೇ ತರಗತಿ ಪರೀಕ್ಷೆ ಆರಂಭ

Source: sonews | By Staff Correspondent | Published on 21st February 2019, 4:33 PM | Coastal News | Don't Miss |

ಭಟ್ಕಳ: ಸಿ.ಇ.ಎಸ್.ಸಿ.ಇ (COUNCIL FOR THE INDIAN SCHOOL CERTIFICATE EXAMINATIONS) ಸಂಸ್ಥೆ ನಡೆಸುವ ಹತ್ತನೇ ತರಗತಿ ವಾರ್ಷೀಕ ಪರೀಕ್ಷೆಗಳು ಫೆ.22ರಿಂದ ಆರಂಭಗೊಂಡಿದ್ದು ಭಟ್ಕಳದಲ್ಲಿ ಪ್ರಥಮ ಬಾರಿಗೆ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ನ್ಯೂಶಮ್ಸ್ ಸ್ಕೂಲ್ ಪರೀಕ್ಷಾ ಕೇಂದ್ರದಲ್ಲಿ ಬೆ.11 ಗಂಟೆಯಿಂದ ಪರೀಕ್ಷೆಗಳು ಆರಂಭಗೊಳ್ಳಲಿವೆ.

ತಾಲೂಕಿನ ಬೈಲೂರು ಪಂಚಾಯತ್ ವ್ಯಾಪ್ತಿಯ ಬೀನಾ ವೈದ್ಯ ಇಂಟರ್ ನ್ಯಾಶನಲ್ ಸ್ಕೂಲ್ ನ 20 ವಿದ್ಯಾರ್ಥಿಗಳು ಹಾಗೂ ನ್ಯೂ ಶಮ್ಸ್ ಸ್ಕೂಲ್ ನ 29 ವಿದ್ಯಾರ್ಥಿಗಳು ಒಟ್ಟು 49 ವಿದ್ಯಾರ್ಥಿಗಳು ಐಸಿಎಸ್‍ಇ ಪರೀಕ್ಷೆಯನ್ನು ಎದುರಿಸಲಿದ್ದಾರೆ.

ಈ ಪರೀಕ್ಷೆಗಳು ಫೆ.22 ರಿಂದ ಮಾ.25ರ ವರೆಗೆ ನಡೆಯಲಿದೆ ಎಂದು ಸಿ.ಇ.ಎಸ್.ಸಿ.ಇ ಸಂಸ್ಥೆ ಜಾಲಾತಾಣ ಮಾಹಿತಿ ನೀಡಿದೆ. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...