ಹುಬ್ಬಳ್ಳಿ: ಮಂಟೂರ ಗ್ರಾಮದಲ್ಲಿ ಮಳೆನೀರು ನುಗ್ಗಿದ್ದ ಮನೆಗಳ ಸದಸ್ಯರಿಗೆ ಪರಿಹಾರ ಚೆಕ್ ವಿತರಣೆ

Source: shabbir | By Arshad Koppa | Published on 23rd October 2017, 8:30 AM | State News |

ತಾಲೂಕಿನ ಮಂಟೂರ ಗ್ರಾಮದಲ್ಲಿ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಗಂಜಿಕೇಂದ್ರದಲ್ಲಿ ವಾಸಿಸುತ್ತಿರುವ ಸುಮಾರು ೧೬೯ ಜನರ ಪೈಕಿ ಇಂದು ತಾಲೂಕಾ ಆಡಳಿತದ ಪರವಾಗಿ ತುರ್ತುಪರಿಹಾರದ ರೂಪದಲ್ಲಿ ೮೭ ಜನರಿಗೆ ಪ್ರತಿ ಯೋಬ್ಬರಿಗೂ ರೂ ೩೮೦೦ ರೂಗಳ ಚೆಕ್ಕನ್ನು ಶಾಸಕ ಎನ್ ಎಚ್ ಕೋನರಡ್ಡಿಯವರು ವಿತರಣೆ ಮಾಡಿದರು ಈ ಸಂದರ್ಬದಲ್ಲಿ ಜಿಲ್ಲಾಪಂಚಾಯತ ಅಧ್ಯಕ್ಷ ರಾದ ಶ್ರೀಮತಿ ಚೈತ್ರಾ ಶಿರೂರವರು ಹಾಗೂ ತಹಶೀಲ್ಲಾರವರು ತಾಲೂಕಾ ಕಾರ್ಯನಿರ್ವಾಹಕ ಅದಿಕಾರಿಗಳು ಊರಿನ ಗಣ್ಯ ರಾದ ಈರಣ್ಣ ಮಳಗಿ ಹಾಗೂ ಜೆ.ಡಿ.ಎಸ್ ಹುಬ್ಬಳ್ಳಿ ತಾಲೂಕಿನ ಅಧ್ಯಕ್ಷರಾದ ಶಿವಣ್ಣ ಹುಬ್ಬಳ್ಳಿಯವರು ಮತ್ತು ಶಿವಣ್ಣ ಹಳ್ಳೂರ ಅಶೋಕ ಮೇಟಿ ಗ್ರಾಮ ಪಂಚಾಯತ ಅಧ್ಯಕ್ಷರಾದ ನಾಗಣ್ಣ ಅರಳಿಕಟ್ಟಿ.ಬಸನಗೌಡ ಕಾಶಪ್ಪನವರ. ಮಲ್ಲಿಕಾರ್ಜುನ ಬೆಳವಟಗಿ ಅಬ್ಬಾಸ ದೇವರಡು. ದ್ಯಾಮಣ್ಣ ಹೂನಕುದರಿ ಮುಂತಾದವರು ಉಪಸ್ಥಿತರಿದ್ದರು

Read These Next

ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದಲ್ಲಿ ಬಿಜೆಪಿ ಶಾಮಿಲು; ತೀರ್ಥಹಳ್ಳಿಯಲ್ಲಿ ಬಿಜೆಪಿ ಸದಸ್ಯನನ್ನು ಬಂಧಿಸಿದ NIA

ಬೆಂಗಳೂರು: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (NIA) ...