ಅಂಕೋಲಾ: ತೆರೆದ ಬಾವಿಗೆ ಕಾಲು ಜಾರಿ ಬಿದ್ದು ಬಾಲಕ ಸಾವು

Source: S.O. News Service | By Sajjad Qazi | Published on 5th September 2018, 11:09 AM | Coastal News |

ಅಂಕೋಲಾ: ತೆರೆದ ಬಾವಿಗೆ ಕಾಲು ಜಾರಿ ಬಿದ್ದು ಬಾಲಕ ಸಾವು. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕುಂಬಾರಕೇರಿಯಲ್ಲಿ ಘಟನೆ.

೯ ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ ವಿಶಾಲ ವಿನೋದ ಆಚಾರಿ (೧೫) ಮೃತಪಟ್ಟ ದುದೈ೯ವಿ.

ಶವವನ್ನು ಬಾವಿಯಿಂದ ಹೊರತೆಗೆದ ಅಗ್ನಿಶಾಮಕ ಸಿಬ್ಬಂದಿ.

ಅಂಕೋಲಾ ಠಾಣೆಯಲ್ಲಿ
ದೂರು ದಾಖಲು.

Read These Next