ಸ್ಮಶಾನಕ್ಕೆ ಅಕಸ್ಮಿಕ ಬೆಂಕಿ

Source: sonews | By Staff Correspondent | Published on 1st February 2019, 11:30 PM | Coastal News | Don't Miss |

ಮುಂಡಗೋಡ : ಸ್ಮಶಾನಕ್ಕೆ ಅಕಸ್ಮಿಕ ಬೆಂಕಿತಾಗಿ ಕೆಲಹೊತ್ತು ಮುಸ್ಲಿಂ ಬಾಂದವರಲ್ಲಿ  ತಲ್ಲಣ ಸೃಷ್ಠಿ ಮಾಡಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆಯಿತು.

ಪಟ್ಟಣದ ಮುಂಡಗೋಡ-ಕಲಘಟಗಿ ರಸ್ತೆಯ ಮುಸ್ಲಿಂ ಸಮುದಾಯ ಸ್ಮಶಾನದಲ್ಲಿ ಶುಕ್ರವಾರ ಅಕಸ್ಮಿಕ ಬೆಂಕಿ ತಗುಲಿದೆ. ಶುಕ್ರವಾರ ನಮಾಜ ಮಾಡಿ ಸ್ಮಶಾನಕ್ಕೆ ತಮ್ಮ ಬಂದು ಬಳಗದ ಗೋರಿಗಳಿಗೆ ನಮನ ಸಲ್ಲಿಸಲು ಬಂದಾಗ ವಿಷಯ ಗೊತ್ತಾಗಿದೆ ತಕ್ಷಣ ಅಗ್ನಿಶಾಮಕ ದಳ ಬರವಿಕೆಯಿಂದ ಆಗಬಹುದಾದ ಹಾನಿ ತಪ್ಪಿಸಿದಂತಾಗಿದೆ. ಅಗ್ನಿ ಶಾಮಕ ದಳದವರಿಗೆ ಮುಸ್ಲಿÃಂ ಬಾಂದವರು ಸಾತನೀಡಿದರು ಘಟನಾ ಸ್ಥಳಕ್ಕೆ ಮುಸ್ಲಿÃಂ ಸಮಾಜದ ಐದು ಮಸೀದಿಗಳ  ಅಧ್ಯಕ್ಷರು ಸದಸ್ಯರು ಹಾಗೂ ಮುಸ್ಲಿಂ ಬಾಂದವರು ಭೇಟಿನೀಡಿದರು 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...