ದುಬೈ : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ) ವತಿಯಿಂದ ದುಬೈಯಲ್ಲಿ ಗ್ರಾಂಡ್ ಇಫ್ತಾರ್ ಜೂನ್ 16  ಕ್ಕೆ

Source: yusuf arlapadavu | By Arshad Koppa | Published on 1st March 2017, 8:26 AM | Gulf News |

ದುಬೈ : ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (ಡಿ.ಕೆ.ಎಸ್.ಸಿ) ಯು.ಎ.ಇ ರಾಷ್ಟೀಯ ಸಮಿತಿ  ವತಿಯಿಂದ ಈ ವರ್ಷದ ಬೃಹತ್ ಇಫ್ತಾರ್ ಕಾರ್ಯಕ್ರಮವನ್ನು ಜೂನ್ ತಿಂಗಳ 16 ನೇ ತಾರೀಕಿನಂದು ನಡೆಸುವುದಾಗಿ  ಡಿ.ಕೆ.ಎಸ್.ಸಿ  ಯು.ಎ.ಇ ರಾಷ್ಟೀಯ ಸಮಿತಿ ಗೌರಾವಾಧ್ಯಕ್ಷರಾದ ಸಯ್ಯದ್ ತ್ವಾಹ ಭಾಪಕಿ ತಂಘಳ್, ಉಪಾಧ್ಯಕ್ಷರಾದ  ಜನಾಬ್ ಹಾಜಿ.ಎಂ.ಇ.ಮೂಳೂರು. ಜನಾಬ್.ಲತೀಫ್ ಮುಲ್ಕಿ, ಪ್ರದಾನ ಕಾರ್ಯದರ್ಶಿ ಜನಾಬ್.ಇಕ್ಬಾಲ್ ಕಣ್ಣಂಗಾರ್, ಸಂಘಟನಾ ಕಾರ್ಯದರ್ಶಿ ಜನಾಬ್. ಯೂಸುಫ್ ಅರ್ಲಪದವು, ರಾಷ್ಟೀಯ ಸಮಿತಿ ಸಂಚಾಲಕರಾದ ಜನಾಬ್. ಹಾಜಿ ಅಬ್ದುಲ್ಲಾ ಬೀಜಾಡಿ ಮತ್ತು ಪ್ರಮುಖರು  ಸೇರಿದ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು  ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿರುತ್ತಾರೆ.

 

ವರದಿ: ಎಸ್.ಯೂಸುಫ್ ಅರ್ಲಪದವು    

Read These Next