ದುಬೈ: ಬಿಲ್ಲವಾಸ್ ಫ್ಯಾಮಿಲಿ ದುಬೈ ವತಿಯಿಂದ ಜುಲೈ ನಾಲ್ಕರಂದು ರಕ್ತದಾನ ಶಿಬಿರ

Source: billawas family dubai press report | By Arshad Koppa | Published on 4th July 2016, 12:15 AM | Gulf News |

ದುಬೈ, ಜು ೩: ಬಿಲ್ಲವಾಸ್ ಫ್ಯಾಮಿಲಿ ದುಬೈ ಜುಲೈ ನಾಲ್ಕರಂದು ದುಬೈ ಲತೀಫಾ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿದೆ. ಪವಿತ್ರ ರಮಧಾನ್ ತಿಂಗಳ ಸಂದರ್ಭದಲ್ಲಿ ಆಯೋಜಿಸಲಾಗಿರುವ ಈ ಶಿಬಿರ ಲತೀಫಾ ಆಸ್ಪತ್ರೆಯ ರಕ್ತದಾನ ಘಟಕದಲ್ಲಿ ನಡೆಯಲಿದ್ದು ಸಂಜೆ ಏಳೂವರೆಯಿಂದ ಪ್ರಾರಂಭವಾಗಲಿದೆ.

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.