ದುಬೈ: ಭಾರತೀಯ ದೂತಾವಾಸದಲ್ಲಿ ಗಾಂಧಿ ಪ್ರತಿಮೆ- ನ. ೫ ರಂದು ಅನಾವರಣ

Source: dubai kannadigaru | By Arshad Koppa | Published on 1st November 2016, 8:00 AM | Gulf News | Don't Miss |

ದುಬೈ, ನ ೧: ಯು.ಎ.ಇ.ಯಲ್ಲಿರುವ ಭಾರತೀಯ ದೂತಾವಾಸ ಕಟ್ಟಡದಲ್ಲಿ ಭಾರತೀಯ ದೂತಾವಾಸ ಮತ್ತು ಬೆಂಗಳೂರಿನ ಗಾಂಧಿ ಭವನದಲ್ಲಿರುವ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಂಸ್ಥೆಗಳು ಜಂಟಿಯಾಗಿ ಗಾಂಧಿ ಪ್ರತಿಮೆಯನ್ನು ಪ್ರತಿಷ್ಠಾಪಿಸುತ್ತಿವೆ.

ಪ್ರತಿಮೆಯ ಅನಾವರಣ ಕಾರ್ಯಕ್ರಮವನ್ನು ನವೆಂಬರ್ ೫ ರ ಶನಿವಾರ ಬೆಳಿಗ್ಗೆ ಹತ್ತು ಘಂಟೆಗೆ ಇಂಡಿಯನ್ ಕಾನ್ಸುಲೇಟ್ ದುಬೈ ಕಟ್ಟಡದಲ್ಲಿ ನಡೆಸಲಾಗುವುದು. 

Read These Next

ಭಟ್ಕಳ-ಹೊನ್ನಾವರ ವಿಧಾನಸಭಾ ಚುನಾವಣೆ; ಕಾಂಗ್ರೇಸ್ ಬೆಂಬಲಕ್ಕೆ ನಿಂತ ಕೆನರಾ ಕಲೀಝ್ ಕೌನ್ಸಿಲ್

ಭಟ್ಕಳ: ಕರಾವಳಿಯ ಶರಾವತಿ ನದೀ ತೀರದ ಸುಮಾರು 29ಕ್ಕೂ ಹೆಚ್ಚು ಜಮಾಅತ್ ಗಳ ಒಕ್ಕೂಟವಾಗಿರುವ ಗಲ್ಫ್‍ನಲ್ಲಿ ಸ್ಥಾಪಿತ ಕೆನರಾ ಮುಸ್ಲಿಮ್ ...