ದುಬೈ: ಡಿ.ಕೆ.ಎಸ್.ಸಿ ಯು.ಎ.ಇ ವತಿಯಿಂದ 2017 ಜನವರಿ 1 ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್

Source: yusuf arlapadavu | By Arshad Koppa | Published on 15th December 2016, 8:24 AM | Gulf News |

ದುಬೈ. ಗಲ್ಫ್ ರಾಷ್ಟ್ರಗಳಲ್ಲಿ ಸುಮಾರು 20 ದಶಕಗಳಿಂದ ಯಶಸ್ವಿ ಸಂಘಟನೆಯಾಗಿ ಕಾರ್ಯಾಚರಿಸುತ್ತಿರುವ  ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಇದರ ಯು.ಎ.ಇ ರಾಷ್ಟೀಯ ಸಮಿತಿ ವತಿಯಿಂದ ಕರಾವಳಿ ಪ್ರದೇಶದ ಕುಟುಂಬ ಸದಸ್ಯರನ್ನು ಒಂದೇ ಕಡೆ ಸೇರಿಸಿ ಧಾರ್ಮಿಕ ಚೌಕಟ್ಟಿನೊಳಗೆ ಗಂಡಸರು, ಮಹಿಳೆಯರು ಮಕ್ಕಳು ಪ್ರತ್ಯೇಕವಾಗಿ  ವಿವಿಧ ಧಾರ್ಮಿಕ ಸಾಂಸ್ಕೃತಿಕ ಆಟೋಟ ಕಾರ್ಯಕ್ರಮದೊಂದಿಗೆ 2017 ಜನವರಿ 1 ರಂದು ಶಾರ್ಜಾ ಮಲಿಹ ರಸ್ತೆಯಲ್ಲಿ ಇರುವ ಉತ್ತಮ ಒಳಾಂಗಣ ಹಾಗೂ ಒರಾಂಗಣ ವ್ಯವಸ್ಥೆ ಇದ್ದು ಪ್ರಕ್ರತಿ ಸೌಂದರ್ಯ ದಿಂದ ಕೂಡಿದ ಪ್ರದೇಶದಲ್ಲಿ ಇರುವ ಬಿನ್ ಆಯಿಷ್ ವೆಡ್ಡಿಂಗ್ ಹಾಲ್ ನಲ್ಲಿ ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್ ನಡೆಸಲಿದ್ದು ಇದರ ಯಶಸ್ವಿಗಾಗಿ ಡಿ.ಕೆ.ಎಸ್.ಸಿ ಯು.ಎ.ಇ ರಾಷ್ಟೀಯ ಸಮಿತಿ ಅದೀನದಲ್ಲಿ ಸಮಿತಿಯನ್ನು ವಿಸ್ತರಿಸಲಾಯಿತು.

 

ಸಲಹೆಗಾರರು : ಹಾಜಿ.ಮೊಯಿದ್ದೀನ್ ಕುಟ್ಟಿ ಕಕ್ಕಿಂಜೆ, ಹುಸೈನ್ ಹಾಜಿ ಕಿನ್ಯ, ಇಬ್ರಾಹಿಂ ಸಖಾಫಿ ಕೆದಂಬಾಡಿ, ಮುಹಮ್ಮದ್  ಇಕ್ಬಾಲ್ ಹೆಜಮಾಡಿ, ಹಾಜಿ.ಎಂ.ಇ.ಮೂಳೂರು,  ಹಾಜಿ.ಹಸನಬ್ಬ ಕೊಲ್ನಾಡು, ಹಾಜಿ. ಅಬ್ದುಲ್ ಖಾದರ್ ಮದಾಂ, ಹಾಜಿ. ಇಬ್ರಾಹಿಂ ಕಿನ್ಯ.

 

ಚೇರ್ಮೆನ್ : ಅಬ್ದುಲ್ ಲತೀಫ್ ಮುಲ್ಕಿ

ಸಂಚಾಲಕ : ಎಸ್.ಯೂಸುಫ್ ಅರ್ಲಪದವು

ಕೋಶಾಧಿಕಾರಿ : ಬದ್ರುದ್ದೀನ್ ಅರಂತೋಡು

 

ಟೀಮ್ ಲೀಡರ್

ಪ್ರಿಂಟಿಂಗ್ : ಎಸ್.ಯೂಸಫ್ ಅರ್ಲಪದವು

ಫುಡ್ : ಶಕೂರ್ ಮನಿಲಾ

ಮೀಡಿಯಾ, ಡಾಕಿಮಿಂಟರಿ ಅಂಡ್ ಡೇಟಾ : ಕಮಲ್ ಅಜ್ಜಾವರ

ಸದಸ್ಯರು : ಮುಹಮ್ಮದ್ ರಿಯಾಜ್ ಕಿನ್ಯ

ರಿಜ್ವಾನ್

 

ಪ್ರವೇಶ ಪತ್ರ : ಕಮರುದ್ದೀನ್ ಗುರುಪುರ

ಸದಸ್ಯರು : ಶಾಕಿರ್ ಉಳ್ಳಾಲ್

ಉಮ್ಮರ್ ಕೊಪ್ಪ

 

ವಾಲಂಟಿಯರ್ : ಇಬ್ರಾಹಿಂ ಕಳತ್ತೂರು , ಸಮೀರ್ ಕೊಳ್ನಾಡು

 

ಟ್ರಾನ್ಸ್ಪೋರ್ಟ್ : ಸೈಫುದ್ದೀನ್ ಪಟೇಲ್ ಅರಂತೋಡು

ಸದಸ್ಯರು : ಅಬ್ದುರಹ್ಮಾನ್ ಪಾಇಂಬಚ್ಚಾಲ್

ಶೇಖಬ್ಬ ಕಿನ್ಯ

 

ಸ್ಟೇಜ್ ಪ್ರೋಗ್ರಾಮ್ : ಅಬ್ದುಲ್ ರಹಿಮಾನ್ ಸಜಿಪ

ಸದಸ್ಯರು :  ಇಬ್ರಾಹಿಂ ದುಬಾಲ್  ಅಗ್ನಾಡಿ

ಅನ್ವರ್ ಕೋಡಿಜಾಲ್

ಸುಲೈಮಾನ್ ಮೂಳೂರ್

ರಹೀಮ್ ಕೊಡಿ

 

ಸೌಂಡ್ : ಇಕ್ಬಾಲ್ ಹೆಜಮಾಡಿ

ಸದಸ್ಯರು : ಅಕ್ಬರ್ ಅಲಿ ಸುರತ್ಕಲ್

 

ಸ್ಟಾಲ್ : ಇಬ್ರಾಹಿಂ ದುಬಾಲ್ ಅಗ್ನಾಡಿ, ಹಾಜಿ ಅಬ್ದುಲ್ಲಾ ಬೀಜಾಡಿ

 

ಗೇಮ್ಸ್ : ಹಾಜಿ.ನವಾಜ್ ಕೋಟೆಕ್ಕಾರ್

ಸದಸ್ಯರು : ರಫೀಕ್ ಮುಲ್ಕಿ

ಎಸ್.ಎಂ. ಉಮ್ಮರ್  ಸುಳ್ಯ ಅಲೈನ್

ಗಫೂರ್ ಫರಂಗಿಪೇಟೆ

ಹಮೀದ್ ಬಜ್ಪೆ

ಅಬ್ದುಲ್ ರವೂಫ್ ಕೋಟೆಕ್ಕಾರ್

ಅಬ್ದುಲ್ ಮಜೀದ್ ಕೋಟೆಕ್ಕಾರ್

ಸಮೂನ್ ಇಸ್ಮಾಯಿಲ್ ಉಳ್ಳಾಲ್

ರಫೀಕ್ ಪುತ್ತಾಕ

ಇಸ್ಮಾಯಿಲ್ ಬಾರೂದ್

ಹಮೀದ್ ತೋಟ

ನಿಯಾಜ್ ಉಳ್ಳಾಲ

 

ಫೀಲ್ಡ್ ವರ್ಕ್ : ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್ , ಇ.ಕೆ.ಇಬ್ರಾಹಿಂ ಕಿನ್ಯ

 

ಸ್ಪೊನ್ಸರ್ಸ್ : ಹಾಜಿ.ಎಂ.ಇ.ಮೂಳೂರು, 

ಸದಸ್ಯರು :  ಹಾಜಿ.ಮೊಯಿದ್ದೀನ್ ಕುಟ್ಟಿ ಕಕ್ಕಿಂಜೆ, 

                ಅಬ್ದುಲ್ ಲತೀಫ್ ಮುಲ್ಕಿ.

              ಝೈನುದ್ದೀನ್ ಬೆಳ್ಳಾರೆ

 

ಬಹುಮಾನಗಳು  :   ಅಶ್ರಫ್ ಸತ್ತಿಕಲ್ 

ಸದಸ್ಯರು :     ಹಂಝ ಮೂಳೂರ್

               ಝುಬೈರ್ ಆತೂರ್.

 

ಏರಿಯಾ ಉಸ್ತುವಾರಿಗಳು :

                

ಶಾರ್ಜಾ: ಅಶ್ರಫ್ ಸತ್ತಿಕಲ್ ,ಬಷೀರ್ ಕಾಪಿಕ್ಕಾಡ್, ಅಬ್ದುಲ್ಲಾ ಪೆರುವಾಯಿ, ಅಬ್ಬಾಸ್ ಪಾಣಾಜೆ, ಹಾಜಿ.ಅಬ್ದುಲ್ ರಹಿಮಾನ್ ಸಂಟ್ಯಾರ್

ದುಬೈ: ಇಸ್ಮಾಯಿಲ್ ಬಾಬಾ ಮೂಳೂರು, ರಪೀಕ್ ಸಂಪ್ಯ,ಸೈಫುದ್ದೀನ್ ಪಟೇಲ್ ಅರಂತೋಡು, ಹಾಜಿ.ನವಾಜ್ ಕೋಟೆಕ್ಕಾರ್ , ಅಮಾನುಲ್ಲಾ ಕುಂದಾಪುರ, ಅಬ್ದುಲ್ ರಹಿಮಾನ್ ಸಜಿಪ

ಅಜ್ಮಾನ್ : ನಜಿರ್ ಕಣ್ಣಂಗಾರ್ , ಸಮೀರ್ ಕೊಳ್ನಾಡು, ಫಾರೂಕ್ ಆನೇಕಲ್.

ರಾಸ್ ಅಲ್ ಖೈಮಾ  :  ಆಫ್ಝಲ್ ಮಂಗಳೂರು , ಮುಹಮ್ಮದ್ ಅಲಿ

ಅಬುಧಾಬಿ : ಇಕ್ಬಾಲ್ ಕುಂದಾಪುರ.

ಫುಜೈರಃ : ತಯ್ಯೆಬ್ ಹುಸೈನ್

ಅಲ್ ಐನ್ : ರಝಕ್ ಹಾಜಿ ಕುತ್ತಾರ್

Read These Next