ಮುಂಡಗೋಡ: ಕಾರ ಮತ್ತು ಬೈಕ್ ನಡುವೆ ಅಪಘಾತ ಬೈಕ್ ಸವಾರ ಸಾವು

Source: S O News Service | By I.G. Bhatkali | Published on 7th March 2019, 12:27 PM | Coastal News | Don't Miss |

ಮುಂಡಗೋಡ : ಇಕೋ ಕಾರ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ sಸವಾರ ಸಾವನ್ನೋಪ್ಪಿದ ಘಟನೆ ತಾಲೂಕಿನ ಮುಂಡಗೋಡ-ಯಲ್ಲಾಪುರ ರಸ್ತೆಯ ಟಿಬೇಟಿಕ್ಯಾಂಪ್ 1 ಹತ್ತಿರ ಬುಧವಾರ ರಾತ್ರಿ ಸಂಭವಿಸಿದೆ.

ಮೃತಪಟ್ಟ ವನ್ನು ಗುಂಜಾವತಿ ಪಂಚಾಯತ್ ವ್ಯಾಪ್ತಿಯ ಬೆಂಡಿಗಟ್ಟಾ ಗ್ರಾಮದ ಜಾನು ಬಾಬು ಗಾವಡೆ(26) ಎಂದು ಹೇಳಲಾಗಿದೆ.

ಇಕೋಕಾರು ಹಾಗೂ ಬೈಕ್ ಒಂದೇ ದಿಕ್ಕಿಗೆ ಹೊರಟಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ
ಎಎಸ್‍ಆಯ್ ಮಂಜಪ್ಪ ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಪರಶೀಲಿಸಿದರು.

Read These Next