ಬ್ರಿಟೀಷ್ ಫೋಟೊಗ್ರಾಫರ್ ಡೇವಿಡ್ ಹ್ಯಾಮಿಲ್ಟನ್ ಸಾವು; ಆತ್ಮಹತ್ಯೆ ಶಂಕೆ

Source: S O News service | By Staff Correspondent | Published on 27th November 2016, 3:50 PM | Global News | Don't Miss |

ಪ್ಯಾರಿಸ್: ಪ್ರಸಿದ್ಧ ಬ್ರಿಟಿಷ್ ಫೋಟೊಗ್ರಾಫರ್ ಡೇವಿಡ್ ಹ್ಯಾಮಿಲ್ಟನ್(83) ಪ್ಯಾರಿಸಿನ ಸ್ವವಸತಿಯಲ್ಲಿ ಸಾವನ್ನಪ್ಪಿದ್ದು ಇದೊಂದು ಆತ್ಮಹತ್ಯೆಯಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಡೇವಿಡ್‌ರ ಮನೆಯಲ್ಲಿ ಯಾವುದೇ ಜನರ ಚಲನವಲನ ಕಾಣದ ಹಿನ್ನೆಲೆಯಲ್ಲಿ ನೆರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು.

ಅಶ್ಲೀಲವೋ ಕಲೆಯೊ ಎಂದು ಅರ್ಥಮಾಡಲು ಸಾಧ್ಯವಿಲ್ಲದ ರೀತಿಯ ಫೋಟೊಗಳು ಅವರನ್ನು ಹೆಚ್ಚು ಪ್ರಸಿದ್ಧಿಗೊಯ್ದಿತ್ತು. ಡೇವಿಡ್‌ರ ಫೋಟೊಗಳನ್ನು ಫ್ಯಾಶನ್ ಮ್ಯಾಗಝಿನ್‌ಗಳು ಪ್ರಕಟಿಸುತ್ತಿದ್ದವು. 1933ರಲ್ಲಿ ಲಂಡನ್‌ನಲ್ಲಿ ಜನಿಸಿದ್ದರು. ಆದರೆ ಅವರು ತನ್ನ ಜೀವನದಲ್ಲಿ ಹೆಚ್ಚು ಕಾಲ ಪ್ಯಾರಿಸ್ ನಲ್ಲಿ ವಾಸವಿದ್ದರು. ತನ್ನ ಫೋಟೊಗಳ ರೂಪದರ್ಶಿಗಳಲ್ಲಿ ನಾಲ್ವರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಅವರ ಮೇಲೆ ಆರೋಪವಿತ್ತು. ಆದರೆ ಅವರು ಅದನ್ನು ನಿರಾಕರಿಸಿದ್ದರೆಂದು ವರದಿತಿಳಿಸಿದೆ.

Read These Next

ಗಾಝಾದ ಅಲ್-ಶಿಫಾ ಆಸ್ಪತ್ರೆಯನ್ನು 'ಸಾವಿನ ವಲಯ'ವೆಂದು ಘೋಷಿಸಿದ ವಿಶ್ವಸಂಸ್ಥೆ ಪ್ರವೇಶದ್ವಾರದಲ್ಲಿ ಸಾಮೂಹಿಕ ಸಮಾಧಿ: ವಿಶ್ವ ಆರೋಗ್ಯ ಸಂಸ್ಥೆ

ಹಮಾಸ್ ನಿಯಂತ್ರಣದ ಗಾಝಾ ಪಟ್ಟಿಯಲ್ಲಿ ಇಸ್ರೇಲ್‌ನ ವೈಮಾನಿಕ ದಾಳಿಯ ಬಳಿಕ ನೆಲೆಸಿರುವ ಭೀಕರ ಪರಿಸ್ಥಿತಿಯನ್ನು ಅವಲೋಕಿಸಲು ಈ ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...