ಜ.೪ ರಂದು ಶ್ರೀ ಗುರು ಸುಧೀಂದ್ರ ಪದವಿ ಕಾಲೇಜಿನಲ್ಲಿ ರಕ್ತದಾನ ಶಿಬಿರ

Source: sonews | By Sub Editor | Published on 1st January 2018, 5:47 PM | Coastal News | Don't Miss |

ಭಟ್ಕಳ: ಭಟ್ಕಳ ಎಜುಕೇಶನ್ ಟ್ರಸ್ಟ್‍ನ ರೋಟರಾಕ್ಟ್ ಕ್ಲಬ್ ಆಫ್ ಶ್ರೀ ಗುರು ಸುಧೀಂದ್ರ ಬಿಬಿಎ, ಬಿಸಿಎ ಕಾಲೇಜು ಹಾಗೂ ರೋಟರಿ ಕ್ಲಬ್, ಭಟ್ಕಳ ಸಂಯುಕ್ತಾಶ್ರಯದಲ್ಲಿ ಜ.4 ಗುರುವಾರ ದಂದು  ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಆಸಕ್ತ ರಕ್ತದಾನಿಗಳು ಈ ಮಹತ್ಕಾರ್ಯದಲ್ಲಿ ಪಾಲ್ಗೊಳ್ಳುವಂತೆ  ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

Read These Next

ಜ.19ರಿಂದ 21ರವೆಗೆ ಕಟ್ಟೇವೀರ ಸ್ಪೋಟ್ರ್ಸ್ ಕ್ಲಬ್ ನಿಂದ ರಾಜ್ಯ ಮಟ್ಟದ ಕಬಡ್ಡಿ ಹಬ್ಬ

ಭಟ್ಕಳ: ಕಟ್ಟೇವೀರ ಸ್ಪೋಟ್ರ್ಸ್ ಕ್ಲಬ್ ಮುಠ್ಠಳ್ಳಿ, ರಂಜನ್ ಇಂಡೆನ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದೊಂದಿಗೆ ರಾಜ್ಯ ...