ಭಟ್ಕಳ: ಮತ್ಸ್ಯಗಂಧ ರೈಲಿನಲ್ಲಿ ಅನಧಿಕೃತ ಲಿಕ್ಕರ್ ಜಪ್ತು

Source: sonews | By Sub Editor | Published on 15th April 2018, 5:34 PM | Coastal News | Don't Miss |

ಭಟ್ಕಳ: ಗೋವಾದಿಂದ ಮಂಗಳೂರು ಕಡೆಗೆ ಪ್ರಯಾಣಿಸುತ್ತಿದ್ದ ಮತ್ಸ್ಯಗಂಧ ರೈಲಿನಲ್ಲಿ ರವಿವಾರ 340 ಬಾಟಲು  ಲಿಕ್ಕರ್ ನ್ನು ರೈಲ್ವೆ ಸಂರಕ್ಷಣಾ ದಳದ ಅಧಿಕಾರಿಗಳು ಜಪ್ತು ಮಾಡಿದ್ದು ಅಂದಾಜು ಮೊತ್ತ 48510 ರೂ ಎಂದು ತಿಳಿದುಬಂದಿದೆ. 
ರಾತ್ರಿಯ ವೇಳೆ ರೈಲು ತಪಾಸಣೆ ಕರ್ತವ್ಯದಲ್ಲಿ ರೇಲ್ವೆ ಸಂರಕ್ಷಣ ದಳದ ಪಿ.ಎಸ್.ಐ ಯೋಗೇಂದ್ರ ಸಿಂಗ್ ಮಕ್ವಾನ ಮುರುಡೇಶ್ವರ ಹಾಗೂ ಭಟ್ಕಳದ ಮಧ್ಯೆ ಮಹೀಳಾ ಬೋಗಿಯಲ್ಲಿ ಸಂಶಯಾಸ್ಪದ ರೀತಿಲ್ಲಿ ಬಿದ್ದಿರುವ 6ಬ್ಯಾಗುಗಳನ್ನು ಪರಿಶೀಲಿಸಿದಾಗ ಅದಲ್ಲಿ ಗೊವಾ ಲಿಕ್ಕರ್ ಇರುವುದು ಕಂಡು ಬಂದಿದೆ. ಅದನ್ನು ಜಪ್ತು ಮಾಡಿದ ಅಧಿಕಾರಿಗಳು ಅಬಕಾರಿ ಇಲಾಖೆಗೆ ವರ್ಗಾವಣೆ ಮಾಡಿದ್ದಾರೆ. 

Read These Next

ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ...

ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ...