ಹಿಂಸಾಚಾರ ಕೋಮು ದ್ವೇಶದ ವಿರುದ್ಧ ಐಕ್ಯತಾ ಪ್ರಮಾಣ ವಚನ

Source: sonews | By Staff Correspondent | Published on 20th November 2017, 5:23 PM | Coastal News | Don't Miss |

ಭಟ್ಕಳ: ರಾಷ್ಟದ ಸ್ವಾತಂತ್ರ ಹಾಗೂ ಐಕ್ಯತೆಯನ್ನು  ಬಲಪಡಿಸಲು, ಹಿಂಸಾಚಾರ ಮತ್ತು ಕೋಮು ದ್ವೇಶ ತಡೆಗಟ್ಟಲು   ರಾಷ್ಟ್ರಿಯಾ ಐಕ್ಯತಾ ಸಪ್ತಾಹವನ್ನು ಮುರುಡೇಶ್ವರದ ಆರ್.ಎನ್.ಶೆಟ್ಟಿ ಪಾಲಿಟೆಕ್ನಿನಲ್ಲಿ  ಆಚರಿಸಲಾಯಿತು. 
ಆರ್ ಎನ್ ಶೇಟ್ಟಿ ಪಾಲಿಟೆಕ್ನಿನಲ್ಲಿ  ಪ್ರಾಚಾರ್ಯ ಕೆ. ಮರಿಸ್ವಾಮಿ  ಚಾಲನೆ ನೀಡಿ ಮಾತನಾಡುತ್ತ, ಭಾರತ ವಿವಿಧ ಧರ್ಮ, ಭಾಷೆ, ಸಂಸ್ಕ್ರತಿ,ಜನಾಂಗ, ಒಳಗೊಂಡ ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮದು  ಈ ಬಹು ಸಂಸ್ಕ್ರತಿಯಾ ವಿಶೇಷತೆಯಲ್ಲಿ  ಒಬ್ಬರನೊಬ್ಬರು ಗೌರವಿಸುವ ಕೋಮು ಸೌಹಾರ್ದತೆ ಬೆಳೆಸಬೇಕಾಗಿದೆ ಎಂಧೂ ತಿಳಿಸಿದರು, 
ಈ ಸಂದರ್ಬದಲ್ಲಿ ಉಪನ್ಯಾಸಕರಿಗೆ ರಾಷ್ಟ್ರಿಯಾ ಐಕ್ಯತಾ ಪ್ರಮಾಣ ವಚನ ಬೋಧಿಸಲಾಯಿತು. 
ಸಿವಿಲ್ ಇಂಜಿನಿಯರಿಂಗ್ ಮುಖ್ಯಸ್ಥ ಉದಯ ಡಿ ಪಾಟೀಲ್, ಕಂಪ್ಯೂಟರ್  ಇಂಜಿನಿಯರಿಂಗ್ ಮುಖ್ಯಸ್ಥ ವಿ.ಟಿ.ಭಟ್ಟ್, ಮೆಕಾನಿಕಲ್ ಇಂಜಿನಿಯರಿಂಗ್ ಮುಖ್ಯಸ್ಥ ಹರೀಶ ಪಟಿಯಾಳ. ಕಮಲಾಕರ್ ನಾಯ್ಕ, ಎನ್.ಎಸ್,ಎಸ್. ಸಂಯೋಜಕರಾದ ದಿನೆಶ ಆಚಾರ್ಯ. ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮುಖ್ಯಸ್ಥ ಸಾಯಿದತ್ತ್ ಉಪಸ್ತಿತರಿದ್ದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...