ಭರತನಾಟ್ಯ ಪ್ರಾರಂಭಿಕ ಪರೀಕ್ಷೆಯಲ್ಲಿ ತನಿಷ್ಕಾ ಕದಂ ಗೆ ಪ್ರಥಮ ಸ್ಥಾನ

Source: sonews | By Staff Correspondent | Published on 19th July 2017, 10:52 PM | Coastal News | Don't Miss |

ಭಟ್ಕಳ: ಅಖಿಲ ಭಾರತೀಯ ಗಂಧರ್ವ ಮಹಾವಿದ್ಯಾಲಯ ಮಂಡಲ ನಡೆಸಿಕೊಡುವ ಭರತನಾಟ್ಯ ಪ್ರಾರಂಭಿಕ ಪರೀಕ್ಷೆಯ ಕುಮಟಾ ಪರೀಕ್ಷಾ ಕೇಂದ್ರಕ್ಕೆ ಮುರ್ಡೇಶ್ವರದ ನಂದಾ ನಾಟ್ಯಾಲಯದ ವಿದ್ಯಾರ್ಥಿನಿ ತನಿಷ್ಕಾ ಡಿ. ಕದಂ ಪ್ರಥಮ ಸ್ಥಾನ ಗಳಿಸಿದ್ದಾಳೆ ಎಂದು ವಿಧೂಷಿ ನಮೃತಾ ರಾವ್ ತಿಳಿಸಿದ್ದಾರೆ.  
ಉಳಿದಂತೆ ಪರೀಕ್ಷೆತೆ ಹಾಜರಾದ ಶಿವಾನಿ, ಸಿಂಚನಾ, ವೇದಾ, ಕೃತಿ ಶೆಟ್ಟಿ ಎಲ್ಲರೂ ಕೂಡಾ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪ್ರವೇಶಿಕಾ ಪ್ರಥಮ ಪರೀಕ್ಷೆಯಲ್ಲಿ ಅಕ್ಷತಾ ಹೆಗಡೆ, ನಿಶಾ ಹರಿಕಾಂತ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. 
ಮುಂರ್ಡೇಶ್ವರದ ನಂದಾ ನಾಟ್ಯಾಲಯದಿಂದ ಪರೀಕ್ಷೆಗೆ ಹಾಜರಾದ ಒಟ್ಟು ೭ ವಿದ್ಯಾರ್ಥಿಗಳಲ್ಲಿ ೭ ಜನರ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರುವುದು ವಿಶೇಷವಾಗಿದೆ. 
 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...