ಭಟ್ಕಳ:ದೇವಾಡಿಗ ಸಮಾಜದ ಮಹಿಳೆಯರಿಂದ ವರಮಹಾಲಕ್ಷ್ಮೀ ಹಬ್ಬ-ವಿಶೇಷ ಪೂಜೆ

Source: varthabhavan | By Arshad Koppa | Published on 5th August 2017, 2:09 PM | Coastal News | Guest Editorial |

ಭಟ್ಕಳ : ಮಣ್ಕುಳಿಯ ದೇವಾಡಿಗ ಸಭಾಭವನದಲ್ಲಿ ದೇವಾಡಿಗ ಸಮಾಜದ ಮಹಿಳೆಯರಿಂದ ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ವಿಶೇಷ ಪೂಜೆ, ಕುಂಕುಮಾರ್ಚನೆ ನಡೆಯಿತು. 
ಸಭಾಭವನದಲ್ಲಿ ಅರ್ಚಕರಾದ ಶ್ರೀಧರ ಭಟ್ಟ ಕಲಶ ಸ್ಥಾಪಿಸಿ ವರಮಹಾಲಕ್ಷ್ಮೀಗೆ ವಿಶೇಷ ಪೂಜೆ ಸಲ್ಲಿಸಿದರು.  
ಬೆಳಿಗ್ಗೆಯಿಂದಲೇ ಸಮಾಜದ ವಿವಿಧ ಭಾಗದಿಂದ ಬಂದ ನೂರಾರು ಮಹಿಳೆಯರು ಸಭಾಭವನದಲ್ಲಿ ಕುಂಕುಮಾರ್ಚನೆ ನೆರವೇರಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಅಚ್ಯುತ್ ದೇವಾಡಿಗ, ಮಂಗಳಾ ವಿವಿದೋದ್ಧೇಶ ಸಹಕಾರಿ ಸಂಘದ ಅಧ್ಯಕ್ಷ ಪರಮೇಶ್ವರ ದೇವಾಡಿಗ, ಉಪಾಧ್ಯಕ್ಷ ವೆಂಕಟೇಶ ದೇವಾಡಿಗ ಮುಂತಾದವರಿದ್ದರು.  

Read These Next

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...