ಭಟ್ಕಳ:  13.09.2017ರ ಬುಧವಾರದಂದು ನಗರದಲ್ಲಿ ಬೆಳಿಗ್ಗೆ ೧೧ ರಿಂದ ೫ ರವರೆಗೆ ವಿದ್ಯುತ್ ಸ್ಥಗಿತ

Source: varthabhavan | By Arshad Koppa | Published on 12th September 2017, 8:37 AM | Coastal News | Special Report |


ಭಟ್ಕಳ, ಸೆ ೧೧: ಬುಧವಾರ ಸೆ ೧೩ ರಂದು ಮುರ್ಡೇಶ್ವರದಲ್ಲಿರುವ  110KV ಸಬ್ ಸ್ಟೇಷನ್ ನಿರ್ವಹಣಾ ಕಾರ್ಯ ನಡೆಯಲಿದೆ. ಈ ಕಾರಣದಿಂದ ಇಡಿಯ ಭಟ್ಕಳ ತಾಲ್ಲೂಕಿನಲ್ಲಿ ಬೆಳಿಗ್ಗೆ ಹನ್ನೊಂದರಿಂದ ಸಂಜೆ ಐದರವರೆಗೂ ವಿದ್ಯುತ್ ಪೂರೈಕೆ ಇರುವುದಿಲ್ಲ.

ಸಾರ್ವಜನಿಕರು ಸಹಕರಿಸಬೇಕೆಂದು ಹೆಸ್ಕಾಂ ಅಧಿಕಾರಿಗಳು ವಿನಂತಿಸಿಕೊಂಡಿದ್ದಾರೆ.

Read These Next

ಯಾರ ಸಮುದ್ರ? ಯಾರ ಕರಾವಳಿ?

ಕಳೆದ ಐದು ವರ್ಷಗಳಿಂದ ಮುಂಬೈನ ಸ್ಥಳೀಯ ಮೀನುಗಾರ ಸಮುದಾಯವು ವಿವಾದಾಸ್ಪದವಾದ ಕರಾವಳಿ ರಸ್ತೆ ಯೋಜನೆಯನ್ನು ತಾವು ಹಲವು ...