ಭಟ್ಕಳ ನ್ಯೂಶಮ್ಸ್ ಶಾಲೆಯ ಸ್ಟೂಡೆಂಟ್ಸ್ ಕೌನ್ಸಿಲ್ ಪದಾಧಿಕಾರಿಗಳು

Source: sonews | By Staff Correspondent | Published on 10th July 2018, 5:08 PM | Coastal News | Don't Miss |

ಭಟ್ಕಳ:ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂಶಮ್ಸ್ ಸ್ಕೂಲ್ ನ 2018-19ನೇ ಸಾಲಿನ ಶಾಲಾ ಸಂಸತ್ತು ಸ್ಟೂಡೆಂಟ್ಸ್ ಕೌನ್ಸಿಲ್ ಪದಗ್ರಹಣ ಸಮಾರಂಭ ಶಾಲಾ ಸಭಾಂಗಣದಲ್ಲಿ ಮಂಗಳವಾರ ನಡೆಯಿತು. 

ವಿದ್ಯಾರ್ಥಿ ನಾಯಕನಾಗಿ ಮುಹಮ್ಮದ್ ರುಕ್ನುದ್ದೀನ್, ಉಪನಾಯಕನಾಗಿ ಸೈಫುಲ್ಲಾಹ್, ಕ್ರೀಡಾ ನಾಯಕನಾಗಿ ಅಬ್ದುಸ್ಸಲಾಮ್ ಎಸ್.ಜೆ, ಸಾಂಸ್ಕೃತಿಕ ನಾಯಕನಾಗಿ ಅಬುಲ್ ಖೈರ್ ಬಂಗಾಲಿ, ಶಿಸ್ತುಸಮಿತಿಯ ನಾಯಕನಾಗಿ ನಾದಿರ್ ಇಕ್ಕೇರಿ, ಸಂಪಾದಕೀಯ ಮಂಡಳಿಯ ನಾಯಕನಾಗಿ ಅಬೂಬಕರ್ ಸಿದ್ದಿಬಾಪ, ಗ್ರಂಥಾಲಯ ಸಮಿತಿಯ ನಾಯಕನಾಗಿ ಸುಹೇಮ್ ಕೆ.ಎಂ, ಆಸಿಮ್ ಖಿಯಾಲ್ ಪದಗ್ರಹಣ ಮಾಡಿದರು. ಅಲ್ಲದೆ ನಾಲ್ಕು ಹೌಸ್ ನಾಯಕರಾಗಿ ಫಾರ್ಖಲಿತ್ ರಿದಾ ಮಾನ್ವಿ, ಹಶ್ಶಾಮ್ ಮೊಟಿಯಾ, ಇಮ್ಮಾದ್ ಜೈಲಾನಿ, ಅಯೆನಾನ್ ಸಿದ್ದಿಬಾಪ ಪದಗ್ರಹಣವನ್ನು ಮಾಡಿದರು. 

Read These Next