ಭಟ್ಕಳ: ಮುಟ್ಟಳ್ಳಿಯ ಬಳಿಯ ಬೇಹಳ್ಳಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆ

Source: so english | By Arshad Koppa | Published on 12th October 2017, 8:27 AM | Coastal News |

ಭಟ್ಕಳ:ಮುಟ್ಟಳ್ಳಿ ಗ್ರಾಮ ಪಂಚಾಯತ್ ವಾಪ್ತಿಯ ಬೇಹಳ್ಳಿ ಹೊಳೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಶವದ ಮೇಲೆ ಬಲ ಕೈಯಲ್ಲಿ ಸಾವಿತ್ರಿ ಮಂಜುನಾಥ್ ಎಂದು ಹಚ್ಚೆ ಹಾಕಲಾಗಿದೆ.

ಈ ಬಗ್ಗೆ ಗ್ರಾಮೀಣ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದ್ದು ಈ ವ್ಯಕ್ತಿಯ ವಾರೀಸುದಾರರನ್ನು ಗುರುತು ಹಿಡಿಯಲು ಆಹ್ವಾನಿಸಲಾಗ್ದೆ.. ಶವವನ್ನು ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು ಪ್ರಕರಣ ದಾಖಲಾಗಿದೆ.

Read These Next