ಭಟ್ಕಳ ಪುರಸಭೆಯಿಂದ 1ಕ್ವಿಂಟಾಲ್ ಪ್ಲಾಸ್ಟಿಕ್ ಜಪ್ತು

Source: sonews | By sub editor | Published on 29th August 2018, 6:59 PM | Coastal News | Don't Miss |

ಭಟ್ಕಳ: ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರುವ ಇಲ್ಲಿನ ಪುರಸಭೆ ಅಧಿಕಾರಿಗಳು ನಗರದ ವಿವಿಧ ಅಂಗಡಿಗಳಲ್ಲಿ ದಾಳಿ ಮಾಡಿ 100ಕೆಜಿ ಗೂ ಅಧಿಕ ಪ್ಲಾಸ್ಟಿಕ್ ಚೀಲಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಪುರಸಭೆ ವ್ಯಾಪ್ತಿಯಲ್ಲಿ ಬರುವ ಹೂವಿನ ಪೇಟೆ, ಚೌಕ್ ಬಝಾರ್, ಬಂದರ್ ರೋಡ್ ಮತ್ತಿತರೆಡೆ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಪ್ಲಾಸ್ಟಿಕ್ ಕೈಚೀಲಗಳನ್ನು ಜಪ್ತುಮಾಡಿಕೊಂಡರು. 
ಕಾರ್ಯಾಚರಣೆಯಲ್ಲಿ ಮುಖ್ಯಾಧಿಕಾರಿ ವೆಂಕಟೇಶ್ ನಾವುಡಾ, ಅರೋಗ್ಯ ನಿರೀಕ್ಷಕಿ ಸೋಜಿಯಾ, ಕಿರಿಯ ಆರೋಗ್ಯ ನಿರೀಕ್ಷಕ ಅಜಯ ಭಂಡಾರ್ಕರ್ ಮತ್ತಿತತರು ಭಾಗವಹಿಸಿದ್ದರು.

Read These Next

ಮುಸ್ಲಿಮರ ಮತಗಳು ಬೇಡವೆನ್ನುವ ಹೆಗಡೆ ಮುಸ್ಲಿಮ್ ರೌಡಿಯ ಸಂಪರ್ಕ; ವೇದಿಕೆ ಹಂಚಿಕೊಂಡ ಫೋಟೊ ವೈರಲ್

ಕಾರವಾರ : ಮುಸ್ಲಿಮರ ಮತಗಳು ತನಗೆ ಬೇಡ ಎನ್ನುವ ಕೇಂದ್ರ ಸಚಿವ ಅನಂತ್ ಕುಮಾರ್ ಹಗಡೆ ಈಗ ಅದೇ ಮುಸ್ಲಿಮ್ ರೌಡಿಶೀಟರ್ ನೊಂದಿಗೆ ...