ಭಟ್ಕಳ: ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಹಾಗೂ ಕಲೋತ್ಸವದಲ್ಲಿ ವಿಜೇತರಾದ ಜಿಲ್ಲೆಯ ವಿವಿಧ ಶಾಲೆಗಳ ವಿದ್ಯಾರ್ಥಿಗಳು. 

Source: manju | By Arshad Koppa | Published on 25th September 2016, 8:56 PM | Coastal News |

ಭಟ್ಕಳ, ಸೆ ೨೪: ಜಿಲ್ಲಾ ಪಂಚಾಯತ  ಉತ್ತರ ಕನ್ನಡ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಭಟ್ಕಳ ಇದರ 2016-17ನೇ ಸಾಲಿನ ಪ್ರತಿಭಾ ಕಾರಂಜಿ ಹಾಗೂ ಕಲಿಕೋತ್ಸವ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿ ವಿಜೇತರಾದ ವಿದ್ಯಾರ್ಥಿಗಳ ಯಾದಿ ಈ ಕೆಳಗಿನಂತಿದೆ.

ಹಿರಿಯರ ವಿಭಾಗ:
ಕನ್ನಡ ಕಂಠಪಾಠ - ಪೂರ್ವಿ ಕೆ. ನಾಯ್ಕ, ಸರಸ್ವತಿ ವಿದ್ಯಾ ಕೇಂದ್ರ ಕುಮಟಾ, ಉಷಾ ರಮೇಶ ನಾಯ್ಕ, ಸ.ಮಾ.ಹಿ.ಪ್ರಾ. ಶಾಲೆ ಶಿರಾಲಿ, ಭಟ್ಕಳ, ದಿವ್ಯಾ ಶೇಖರ ನಾಯ್ಕ, ಹಿ.ಪ್ರಾ. ಶಾಲೆ, ಮುಡಗೇರಿ ಕಾರವಾರ. 
ಇಂಗ್ಲೀಷ್ ಕಂಠಪಾಠ- ರಾಮಚಂದ್ರ ಎಸ್. ನಾಯಕ, ಜೆ.ಇ.ಎಸ್. ಬೆಳಂಬಾರ ಅಂಕೋಲಾ, ನಯನಾ ಎಲ್. ನಾಯ್ಕ, ಸೈಂಟ್ ಥಾಮಸ್ ಶಿರಾಲಿ ಭಟ್ಕಳ, ಮರ್ಲಿನ್ ಎನ್. ಅಲ್ಮೇಡಾ, ನಿರ್ಮಲಾ ರಾಣಿ ಸುಂಕೇರಿ ಕಾರವಾರ. 
ಹಿಂದಿ ಕಂಠಪಾಠ-ಮೇಘಾ ಎಸ್. ಹೆಬ್ಬಾರ, ಸ.ಹಿ.ಪ್ರಾ. ಶಾಲೆ ಮಾರುಕೇರಿ ಭಟ್ಕಳ, ಪ್ರೆನ್ಸಿಟಾ ಫರ್ನಾಂಡೀಸ್, ಸ.ಹಿ.ಪ್ರಾ. ಶಾಲೆ ಮಂಕಿಮಡಿ ಹೊನ್ನಾವರ, ಸ್ವಾತಿ ಅನಂತ ಶೇಟ, ಸ.ಹಿ.ಪ್ರಾ. ಶಾಲೆ ಶಿರವಾಡ ಕಾರವಾರ. 


ಸಂಸ್ಕೃತ ಕಂಠಪಾಠ-ಆದಿತ್ಯ ಎಮ್. ಭಟ್, ಹಿ.ಪ್ರಾ. ಶಾಲೆ ಅಂಗಡಿಬೈಲ್ ಅಂಕೋಲಾ, ಧನ್ಯ ಎಸ್., ಸ.ಹಿ.ಪ್ರಾ. ಶಾಲೆ ಕೆಂಚಗಾರ ಹೊನ್ನಾವರ, ಪ್ರಶಾಂತಿ ಎನ್. ಹೆಬ್ಬಾರ್, ಸ.ಹಿ.ಪ್ರಾ. ಶಾಲೆ ಬೆಟ್ಕೂರ ಭಟ್ಕಳ. 
ಉರ್ದು ಕಂಠಪಾಠ- ಆಸೀಫ್, ಸ.ಉರ್ದು ಶಾಲೆ, ತೆಂಗಿನಗುಂಡಿ ಭಟ್ಕಳ, ಮನಜಾ ತಸ್ಕೀನ್, ಉರ್ದು ಹೆಣ್ಣು ಮಕ್ಕಳ ಶಾಲೆ, ಮಂಕಿ ಹೊನ್ನಾವರ, ಸವಲತ್ ಫಾತಿಮಾ ಮುಲ್ಲಾ, ಉರ್ದು ಶಾಲೆ, ಚಿತ್ತಾಕುಲಾ ಕಾರವಾರ. 
ತೆಲುಗು ಕಂಠಪಾಠ-ನಯನಾ ಎಲ್. ನಾಯ್ಕ, ಸೈಂಟ್ ಥಾಮಸ್ ಶಿರಾಲಿ ಭಟ್ಕಳ, ಲತಿಕಾ ಗೌಡ, ಸ.ಹಿ.ಪ್ರಾ. ಶಾಲೆ ಇಳಿಕಾರ ಹೊನ್ನಾವರ, ಐರಿನ್ ಜಯರಾಜ್, ನಿರ್ಮಲ ಹೃದಯ ಅಂಕೋಲಾ. 
ತಮಿಳು ಕಂಠಪಾಠ- ಚಿತ್ರಾ ಎಮ್. ಗೌಡ, ಸ.ಮಾ.ಹಿ.ಪ್ರಾ. ಶಾಲೆ ಚಿತ್ರಾಪುರ ಭಟ್ಕಳ, ಸಹನಾ ದಾಸ್ ಖಾರ್ವಿ, ಸ.ಹಿ.ಪ್ರಾ. ಶಾಲೆ ಮಂಕಿಮಡಿ ಹೊನ್ನಾವರ, ನಿಖಿತಾ ವಾರಕರ್, ಸ.ಹಿ.ಪ್ರಾ. ಶಾಲೆ ದೇವಳಮಕ್ಕಿ ಕಾರವಾರ. 
ಮರಾಠಿ ಕಂಠಪಾಠ- ರಂಜನಾ ರಾಮ ಗೌಡ, ಸ.ಹಿ.ಪ್ರಾ. ಶಾಲೆ ಕೆಳಗಿನೂರು ಹೊನ್ನಾವರ, ಪ್ರಭು ವಾಸುದೇವ ವಾಗಳೇಕರ, ಸ.ಹಿ.ಪ್ರಾ. ಶಾಲೆ ಹೊಸಾಳಿ ಕಾರವಾರ, ಸೋನಿಯಾ ಜೆ. ನಾಯ್ಕ, ಸ.ಹಿ.ಪ್ರಾ. ಶಾಲೆ ಸಾರದಹೊಳೆ ಭಟ್ಕಳ. 
ತುಳು ಕಂಠಪಾಠ- ಆಶಾ ಯು. ನಾಯ್ಕ, ಸ.ಹಿ.ಪ್ರಾ. ಶಾಲೆ ಸಾರದಹೊಳೆ ಭಟ್ಕಳ, ರಕ್ಷಾ ಉಮೇಶ ನಾಯ್ಕ, ಸ.ಮಾ.ಹಿ.ಪ್ರಾ. ಶಾಲೆ ಹಳದೀಪುರ ಹೊನ್ನಾವರ, ಸಾಕ್ಷಿ ಶೆಟ್ಟಿ, ಸೈಂಟ್ ಜೊಸೆಫ್ ಕಾರವಾರ. 
ಕೊಂಕಣಿ ಕಂಠಪಾಠ- ಅದಿತಿ ಯು ಪೈ, ಸೈಂಟ್ ಥಾಮಸ್ ಶಿರಾಲಿ ಭಟ್ಕಳ, ಅಕ್ಷತಾ ಶಾನಭಾಗ, ಎಸ್.ವಿ.ಕೆ. ಕಲಬಾಗ ಕುಮಟಾ, ಅನನ್ಯ ಆರ್. ಶೇಟ್, ಸಿ.ಬಿ.ಎಸ್.ಇ. ಬಂಗಾರಮಕ್ಕಿ ಹೊನ್ನಾವರ.  
ಸಂಸ್ಕೃತ ಧಾರ್ಮಿಕ ಪಠಣ-ಮೇಘಾ ಎಸ್. ಹೆಬ್ಬಾರ, ಸ.ಹಿ.ಪ್ರಾ. ಶಾಲೆ ಕೋಟಖಂಡ ಭಟ್ಕಳ, ಧನ್ಯ ಎಸ್., ಸ.ಹಿ.ಪ್ರಾ.ಶಾಲೆ ಕೆಂಚಗಾರ ಹೊನ್ನಾವರ, ಆದಿತ್ಯ ಎಮ್. ಭಟ್ಟ, ಸ.ಹಿ.ಪ್ರಾ. ಶಾಲೆ ಅಂಗಡಿಬೈಲ್ ಅಂಕೋಲಾ. 
ಅರೇಬಿಕ್ ಧಾರ್ಮಿಕ ಪಠಣ- ಉಮೈರ್ ಹಫೀಜ್, ಅಲಿ ಪಬ್ಲಿಕ್ ಶಾಲೆ, ಭಟ್ಕಳ, ಸಯ್ಯದ್ ಮಹಮ್ಮದ್ ಆದಿಲ್, ಸೈಂಟ್ ಜೊಸೆಫ್ ಕಾರವಾರ, ಮುಜೀಬ್ ಮುಕ್ತೇಸರ್, ಸ.ಹಿ.ಪ್ರಾ. ಶಾಲೆ ಪಾಸ್‍ಬಾನ್ ಹೊನ್ನಾವರ. 

ಚಿತ್ರಕಲೆ- ದರ್ಶನ್ ವಿ. ನಾಯ್ಕ, ಸ.ಮಾ.ಹಿ.ಪ್ರಾ. ಶಾಲೆ ಚಿತ್ರಾಪುರ ಭಟ್ಕಳ, ಸ್ವಾತಿ ಪಿ. ಶೆಟ್ಟಿ, ಎಸ್.ವಿ.ಕೆ. ಕಲಬಾಣ್ ಕುಮಟಾ, ರಾಘವೇಂದ್ರ ನಾಯ್ಕ, ಸಿ.ಬಿ.ಎಸ್.ಇ. ಹೊನ್ನಾವರ. 
ಕಥೆ ಹೇಳುವುದು- ರಕ್ಷಾ ಆರ್. ನಾಯ್ಕ, ಗಿಬ್ಸ್ ಶಾಲೆ, ಕುಮಟಾ, ಪೂಜಿತಾ ಆರ್. ಮೊಗೇರ, ಮಾ.ಕ.ಗಂ.ಶಾಲೆ ಭಟ್ಕಳ, ಸೌಮ್ಯ ಎಸ್., ಸ.ಕಿ.ಪ್ರಾ. ಶಾಲೆ ಕಂದಾರ ಹೊನ್ನಾವರ. 
ಅಭಿನಯ ಗೀತೆ- ಅದಿತಿ ಯು. ಪೈ, ಸೈಂಟ್ ಥಾಮಸ್ ಶಿರಾಲಿ ಭಟ್ಕಳ, ಸಂಜೀವಿನಿ ಎಸ್. ನಾಯ್ಕ, ಕಿ.ಪ್ರಾ. ಶಾಲೆ ಹಳೆಕೂಟ ಕಾರವಾರ, ಶುಭಾ ವಿ. ನಾಯಕ, ಎಸ್.ವಿ.ಕೆ. ಕಲಬಾಗ ಕುಮಟಾ. 
ಕ್ಲೇ ಮಾಡಲಿಂಗ್- ಪ್ರಸಾದ ಶ್ರೀಧರ ಮೈತ್ರಿ, ಸ.ಮಾ.ಹಿ.ಪ್ರಾ.ಶಾ. ಗಂಡು ಅವರ್ಸಾ ಅಂಕೋಲಾ, ಸಚಿನ್ ಉದಯ ಬಲ್ಲೆ, ಸ.ಕಿ.ಪ್ರಾ. ಶಾಲೆ ಕಂದಾರ ಹೊನ್ನಾವರ, ಪ್ರತೀಕ್ ಟಿ. ಗೌಡ, ಎಸ್.ವಿ.ಕೆ. ಕಲಬಾಣ್ ಕುಮಟಾ. 
ಲಘು ಸಂಗೀತ- ಪ್ರಥಮ ಆರ್. ಕಳಸಾ, ಬಾಲಮಂದಿರ ಕಾರವಾರ, ಅಧಿತಿ ಯು. ಪೈ, ಸೆಂಟ್ ಥಾಮಸ್ ಶಿರಾಲಿ ಭಟ್ಕಳ, ಶಿಲ್ಪಾ ಡಿ. ಭಟ್ಟ, ಎಸ್.ವಿ.ಕೆ. ಕಲಬಾಣ್ ಕುಮಟಾ. 
ಛದ್ಮವೇಷ- ದೀಕ್ಷಿತ್ ಎನ್. ಹಿಣಿ, ಸ.ಹಿ.ಪ್ರಾ.ಶಾಲೆ ಹೊಲನಗದ್ದೆ ಕುಮಟಾ, ಪ್ರಜ್ವಲ್ ಎಸ್. ಗೌಡ, ಸ.ಮಾ.ಹಿ.ಪ್ರಾ. ಶಾಲೆ ಬಿಣಗಾ ಕಾರವಾರ, ಅಭೀಷೇಕ್ ಎಮ್. ನಾಯ್ಕ, ಸ.ಹಿ.ಪ್ರಾ.ಶಾಲೆ ಮುಂಡಳ್ಳಿ-2, ಭಟ್ಕಳ, ಅದಿತಿ ಪೈ, ಸೈಂಟ್ ಥಾಮಸ್ ಶಿರಾಲಿ ಭಟ್ಕಳ. 
ಭಕ್ತಿಗೀತೆ- ಅದಿತಿ ಪೈ, ಸೈಂಟ್ ಥಾಮಸ್ ಶಿರಾಲಿ ಭಟ್ಕಳ, ಚಿಂತನಾ ಉದಯ ಹೆಗಡೆ, ಸ.ಹಿ.ಪ್ರಾ. ಶಾಲೆ ಮಾಳ್ಕೋಡ ಹೊನ್ನಾವರ, ಶ್ರೀಶ ಎಸ್. ವೈದ್ಯ, ಸ.ಹಿ.ಪ್ರಾ. ಶಾಲೆ ಹೆಗ್ಗಾರ ಅಂಕೋಲಾ. 
ಆಶುಭಾಷಣ- ಚಂದನ ಜಿ. ಹೆಗಡೆ, ಎಸ್.ವಿ.ಕೆ. ಬಗ್ಗೋಣ ಕುಮಟಾ, ಅಜಯ ಭಟ್ಟ, ಎಸ್.ಕೆ.ಪಿ. ಅರೆಅಂಗಡಿ ಹೊನ್ನಾವರ, ಯಶೋಧಾ ನಾಯ್ಕ, ಸ.ಮಾ.ಹಿ.ಪ್ರಾ. ಚಿತ್ರಾಪುರ ಭಟ್ಕಳ, 
ಜನಪದ ನೃತ್ಯ- ಸೌಂದರ್ಯ ಸಂಗಡಿಗರು, ಕೆ.ಜಿ.ಎಸ್. ಹೆಗಡೆ ಕುಮಟಾ, ಪೂಜಿತಾ ಸಂಗಡಿಗರು, ಮಾ.ಕ.ಗಂ. ಶಾಲೆ ಭಟ್ಕಳ, ದಿಶಾ ನಾಯಕ ಸಂಗಡಿಗರು, ನಿರ್ಮಲ ಹೃದಯ ಅಂಕೋಲಾ. 
ಕೋಲಾಟ- ಶುಭಶ್ರೀ ಸಂಗಡಿಗರು, ಕೆ.ಜಿ.ಎಸ್. ಹೆಗಡೆ ಕುಮಟಾ, ಅಜಯ ಸಂಗಡಿಗರು, ಸ.ಹಿ.ಪ್ರಾ. ಶಾಲೆ ಇಳಿಕಾರ ಹೊನ್ನಾವರ, ಸಂಜಯ ಸಂಗಡಿಗರು, ಮಾ.ಹಿ.ಪ್ರಾ. ಶಾಲೆ ಚಿತ್ರಾಪುರ ಭಟ್ಕಳ. 
ದೇಶಭಕ್ತಿ ಗೀತೆ- ಕಾರ್ತಿಕ್ ಸಂಗಡಿಗರು, ಎಸ್.ವಿ.ಕೆ. ಕಲಬಾಗ ಕುಮಟಾ, ಪ್ರಥಮ ಸಂಗಡಿಗರು, ಬಾಲಮಂದಿರ ಕಾರವಾರ, ಅಧಿತಿ ಸಂಗಡಿಗರು, ಸೈಂಟ್ ಥಾಮಸ್ ಶಿರಾಲಿ ಭಟ್ಕಳ. 
ಕವ್ವಾಲಿ- ರಾಹುಲ್ ಸಂಗಡಿಗರು, ಸರಸ್ವತಿ ವಿದ್ಯಾ ಕೇಂದ್ರ ಕುಮಟಾ, ಸಫಾ ಮರ್ವಾ ಸಂಗಡಿಗರು, ಸ.ಹಿ.ಪ್ರಾ. ಶಾಲೆ ಜಾಮಿಯಾಜಾಲಿ, ಭಟ್ಕಳ, ಮುಸ್ಕಾನ್ ಸಂಗಡಿಗರು, ಸ.ಹಿ.ಪ್ರಾ. ಶಾಲೆ, ಕಾರವಾರ. 
ಕ್ವಿಜ್-ಅಕ್ಷತಾ ಸಂಗಡಿಗರು, ಪ್ರಗತಿ ವಿದ್ಯಾಲಯ ಮೂರೂರು ಕುಮಟಾ, ಕೆ.ಎಲ್. ಗಿರೀಶ ಸಂಗಡಿಗರು, ಎನ್.ಇ.ಎಸ್. ಹೊನ್ನಾವರ, ಪ್ರಗತಿ ಸಂಗಡಿಗರು, ಆರ್.ಎನ್.ಎಸ್. ಮುರ್ಡೇಶ್ವರ, ಭಟ್ಕಳ.

ಕಿರಿಯರ ವಿಭಾಗ:
ಕನ್ನಡ ಕಂಠಪಾಠ-ಬಾಸಿತ್ ಸಂಗಡಿಗರು, ಸ.ಕಿ.ಪ್ರಾ.ಶಾಲೆ ಮುಲ್ಲೆಗದ್ದೆ, ಹೊನ್ನಾವರ, ಶ್ರೀರಕ್ಷಾ ಹೆಬ್ಬಾರ್, ಸ.ಕಿ.ಪ್ರಾ.ಶಾಲೆ, ಕಿತ್ರೆ, ಭಟ್ಕಳ, ಕುಮಾರ ಸಿ. ನಾಯ್ಕ, ಸ.ಕಿ.ಪ್ರಾ. ಶಾಲೆ, ಮಿರ್ಜಾನ್, ಕುಮಟಾ, 
ಇಂಗ್ಲೀಷ್ ಕಂಠಪಾಠ- ಪ್ರಿಯಾ ಎಸ್. ಪುಂಡಲೀಕ್, ಸೈಂಟ್ ಮೈಕೇಲ್, ಕಾರವಾರ, ಮನಾಲಿ ಮೊಗೇರ, ಆನಂದ ಆಶ್ರಮ ಕಾನ್ವೆಂಟ್, ಭಟ್ಕಳ, ಸಿಂಚನಾ ನಾಯ್ಕ, ಮಾ.ಹಿ.ಪ್ರಾ.ಶಾಲೆ ಕೊಡಿಭಾಗ, ಕಾರವಾರ,  
ಹಿಂದಿ ಕಂಠಪಾಠ-ಶ್ವೇತಾ ಪೆಡ್ನೇಕರ್, ಮಾ.ಹಿ.ಪ್ರಾ.ಶಾಲೆ ಕೊಡಿಭಾಗ, ಕಾರವಾರ, ಆಕಾಶ ದೇವಡಿಗ, ಸ.ಕಿ.ಪ್ರಾ.ಕೋಗ್ತಿ, ಭಟ್ಕಳ, ಶ್ರಾವ್ಯ ಕೆ. ನಾಯ್ಕ, ಸ.ಹಿ.ಪ್ರಾ.ಶಾಲೆ ನಗರೆ, ಹೊನ್ನಾವರ.  
ಸಂಸ್ಕೃತ ಕಂಠಪಾಠ-ಅಜಯ್ ಭಟ್, ಎಸ್.ಕೆ.ಪಿ. ಅರೆಯಂಗಡಿ, ಹೊನ್ನಾವರ, ವಲ್ಲಭ ಗಾಯತ್ರಿ, ಬಾಲಮಂದಿರ, ಕಾರವಾರ, ಶ್ರೀರಕ್ಷಾ ಹೆಬ್ಬಾರ್, ಸ.ಕಿ.ಪ್ರಾ. ಕಿತ್ರೆ, ಭಟ್ಕಳ,  
ಉರ್ದು ಕಂಠಪಾಠ- ಮುಜೈಫಾ ಹೊಡೇಕರ್, ಸ.ಹಿ.ಪ್ರಾ. ಕಿಮಾನಿ, ಕುಮಟಾ, ಉಜ್ಮಾ ಹಾನಗಲ್, ಉರ್ದು ಶಾಲೆ, ಹಳದೀಪುರ, ಹೊನ್ನಾವರ, ಮಸೂದ್ ಖಾನ್, ಅಂಜುಮಾನ್ ಪ್ರೈಮರಿ, ಭಟ್ಕಳ,  
ತೆಲುಗು ಕಂಠಪಾಠ-ಪ್ರಿಯಾ ಮೊಗೇರ, ಸ.ಹಿ.ಪ್ರಾ.ಶಾಲೆ, ಹೆರಾಡಿ, ಭಟ್ಕಳ, ಅರ್ಪಿತಾ ನಾಯ್ಕ ಸ.ಹಿ.ಪ್ರಾ.ಶಾಲೆ ಕುಂಬಾರಕೇರಿ, ಕಾಂಚನಾ ಚಿಕ್ಕೇರಿ, ಕೆ.ಜಿ.ಎಸ್., ಕಾರವಾರ,  
ತಮಿಳು ಕಂಠಪಾಠ- ಮಾನ್ಯ ಗೊಂಡ, ಸ.ಕಿ.ಪ್ರಾ. ಬಂಗಾರಮಕ್ಕಿ, ಭಟ್ಕಳ, ಸಂದೇಶ ಮಡಿವಾಳ, ಶ್ರೀ ಭಾರತಿ, ಕವಲಕ್ಕಿ, ಹೊನ್ನಾವರ, ಉಷಾ ನಾಯ್ಕ, ಕಿ.ಪ್ರಾ.ಶಾಲೆ ಸದಾಶಿವಗಡ, ಕಾರವಾರ,  
ಮರಾಠಿ ಕಂಠಪಾಠ- ಮಿಸಬಾ ಶೇಖ್, ಸ.ಪ್ರಾ.ಮಾ.ಶಾಲೆ, ಸದಾಶಿವಗಡ, ಕಾರವಾರ,  ಕುಮಾರ ಸಿ. ನಾಯ್ಕ, ಸ.ಹಿ.ಪ್ರಾ.ಶಾಲೆ ಮಿರ್ಜಾನ್, ಕುಮಟಾ, ರಕ್ಷಿತಾ ನಾಯ್ಕ, ಸ.ಕಿ.ಪ್ರಾ.ಶಾಲೆ ಬೆಟ್ಕೂರ್, ಭಟ್ಕಳ,  
ತುಳು ಕಂಠಪಾಠ- ಅಕ್ಷರ ಜೈನ್, ವಿದ್ಯಾಂಜಲಿ ಪಬ್ಲಿಕ್ ಶಾಲೆ, ಭಟ್ಕಳ, ತೇಜಸ್ ನಾಯ್ಕ, ಸ.ಹಿ.ಪ್ರಾ.ಶಾಲೆ, ಚಿಕ್ಕೊಳ್ಳಿ, ಹೊನ್ನಾವರ, ಆಜ್ಞಾ ನಾಯ್ಕ, ಮಾ.ಹಿ.ಪ್ರಾ.ಶಾಲೆ ತೆಂಕಣಕೇರಿ, ಅಂಕೋಲ,  
ಕೊಂಕಣಿ ಕಂಠಪಾಠ- ದೇವಯಾನಿ ನಾಯ್ಕ, ಸ.ಹಿ.ಪ್ರಾ.ಶಾಲೆ ಇಡಗುಂಜಿ, ಹೊನ್ನಾವರ, ಧನಶ್ರೀ ಪೈ, ಆನಂದ ಆಶ್ರಮ ಕಾನ್ವೆಂಟ್, ಭಟ್ಕಳ, ಯಶ್ವಿ ಹಳಗೇಕರ್, ಸೆಚಿರ್ಟ ಮೈಕಲ್ ಶಾಲೆ, ಕಾರವಾರ, 
ಸಂಸ್ಕೃತ ಧಾರ್ಮಿಕ ಪಠಣ- ಕವನ ನಾಯ್ಕ, ಸ.ಹಿ.ಪ್ರಾ,ಶಾಲೆ, ಕಡವು, ಕುಮಟಾ, ಪೂರ್ಣ ಹೆಗಡೆ, ಸ.ಕಿ.ಪ್ರಾ.ಶಾಲೆ, ಕಿತ್ರೆ, ಭಟ್ಕಳ, ಶ್ರೀದತ್ತ ಗಾಯತ್ರಿ, ಬಾಲಮಂದಿರ, ಕಾರವಾರ, 
ಅರೇಬಿಕ್ ಧಾರ್ಮಿಕ ಪಠಣ- ಜೈನಬ್, ಇಸ್ಲಾಹುಲ್ ಬನಾತ್, ಭಟ್ಕಳ, ಜಾಫರ್ ಶೇಖ್, ಹಿ.ಪ್ರಾ.ಶಾಲೆ, ಕಾರವಾರ, ಅನೂಪ್, ಸಿ.ಬಿ.ಎಸ್.ಎ.ಬಂಗಾರಮಕ್ಕಿ, ಹೊನ್ನಾವರ,  

ಚಿತ್ರಕಲೆ- ಅಂಬಿಕಾ ಗುನಗಾ, ಸೈಂಟ್ ಜೋಸೆಫ್, ಕಾರವಾರ, ಚಿನ್ಮಯಿ ನಾಯ್ಕ, ಬಾಲಮಂದಿರ, ಶಿರಾಲಿ, ಭಟ್ಕಳ, ಸುದೀಪ ನಾಯ್ಕ, ಸ್ವಾಮಿ ವಿವೇಕಾನಂದ ಗುರುಕುಲ, ಅಂಕೋಲ. 
ಕಥೆ ಹೇಳುವುದು- ಬಿ.ಎಸ್.ವೇದಿಕಾ, ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್, ಭಟ್ಕಳ, ಭರತ್ ನಾಯ್ಕ, ಸ.ಹಿ.ಪ್ರಾ.ಶಾಲೆ, ಶಾರದಾನಿಲಯ, ಕುಮಟಾ, ವಿಶಾಲ ಭಟ್, ಕಿ.ಪ್ರಾ.ಶಾಲೆ, ಮೂಲೆಕೇರಿ, ಅಂಕೋಲ,  
ಅಭಿನಯ ಗೀತೆ- ಸೃಜನಾ ನಾಯ್ಕ, ಎಸ್.ವಿ.ಕೆ.ಕಲಬಾಗ್, ಕುಮಟಾ, ಪೂರ್ಣಾ ಹೆಗಡೆ, ಸ.ಕಿ.ಪ್ರಾ.ಶಾಲೆ ಕಿತ್ರೆ, ಭಟ್ಕಳ, ಸಂಜನಾ ಹೆಗಡೆ, ಶ್ರೀ ಭಾರತಿ ಶಾಲೆ, ಹೊನ್ನಾವರ.  
ಕ್ಲೇ ಮಾಡಲಿಂಗ್- ವಿಘ್ನೇಶ್ವರ ನಾಯ್ಕ, ಸ.ಕಿ.ಪ್ರಾ.ಶಾಲೆ ಶೇಗುಗಾರಕೇರಿ,ಭಟ್ಕಳ, ಜಗದೀಶ ಗೌಡ, ಕಿ.ಪ್ರಾ.ಶಾಲೆ, ವಕ್ಕಲಬೆಳಸೆ, ಅಂಕೋಲ, ವಿಘ್ನೇಶ್ವರ ಆರ್. ಅಂಬಿಗ, ಸ.ಹಿ.ಪ್ರಾ.ಮಣಕೋಣ, ಕುಮಟಾ, 
ಲಘು ಸಂಗೀತ- ಪವಿತ್ರಾ ಜಿ.ಮೊಗೇರ, ಸೈಂಟ್ ಥಾಮಸ್ ಶಾಲೆ, ಶಿರಾಲಿ, ಭಟ್ಕಳ, ಅನನ್ಯ ಭಟ್ಟ, ದಿನಕರ ಧಾರೇಶ್ವರ, ಕುಮಟಾ, ಪ್ರಜ್ವಲ್ ಭಂಡಾರಿ, ಸ.ಕಿ.ಪ್ರಾ.ಶಾಲೆ ಕೇಶವಪಾಲ್, ಹೊನ್ನಾವರ, 
ಛದ್ಮವೇಷ- ಸಪ್ತಮಿ ಮೊಗೇರ, ಆನಂದ ಆಶ್ರಮ ಕಾನ್ವೆಂಟ್, ಭಟ್ಕಳ, ಅಪೇಕ್ಷಾ ನಾಯ್ಕ, ಎಸ್.ವಿ.ಕೆ. ಕಲಬಾಗ, ಕುಮಟಾ, ಉದಯ ಗೌಡ, ಕಿ.ಪ್ರಾ.ಶಾಲೆ, ವಜ್ರಳ್ಳಿ, ಅಂಕೋಲ.
ಭಕ್ತಿಗೀತೆ- ಅನನ್ಯ ಭಟ್ಟ, ದಿನಕರ ಧಾರೇಶ್ವರ, ಕುಮಟಾ, ಶ್ರೀರಕ್ಷಾ ಹೆಬ್ಬಾರ್, ಸ.ಕಿ.ಪ್ರಾ.ಶಾಲೆ ಕಿತ್ರೆ, ಭಟ್ಕಳ, ದಿಶಾ ಶಾನಭಾಗ, ಬಾಲಮಂದಿರ, ಕಾರವಾರ.
ಆಶುಭಾಷಣ- ಸುದರ್ಶನ ಗೌಡ, ಕಿ.ಪ್ರಾ.ಶಾಲೆ, ಮಕ್ಕಿಗದ್ದೆ, ಅಂಕೋಲ, ಕೆ.ಎಸ್.ಮನಿಷಾ, ಪ್ರಗತಿ ವಿದ್ಯಾಲಯ, ಮೂರೂರು, ಕುಮಟಾ, ಪ್ರಜ್ವಲ್ ಪಿ. ನಾಯ್ಕ, ಹಿ.ಪ್ರಾ.ಶಾ.ಕುವೆಂಪು ತೋಡೂರು, ಕಾರವಾರ.
ಜನಪದ ನೃತ್ಯ- ಸ್ಪೂರ್ತಿ ಸಂಗಡಿಗರು, ಕೆ.ಜಿ.ಎಸ್. ಹೆಗಡೆ, ಕುಮಟಾ, ಕೋವiಲ್ ಶೇಣ್ವಿ ಸಂಗಡಿಗರು, ನಿರ್ಮಲ ಹೃದಯ, ಅಂಕೋಲ, ಪ್ರತಿಜ್ಞಾ ಸಂಗಡಿಗರು, ಸ.ಕಿ.ಪ್ರಾ.ಶಾಲೆ, ಮೂಡಭಟ್ಕಳ, ಭಟ್ಕಳ.  
ಕೋಲಾಟ- ನಿಖಿಲ್ ಸಂಗಡಿಗರು, ಸ.ಹಿ.ಪ್ರಾ.ಹೇರೂರು, ಭಟ್ಕಳ, ಪ್ರಥಮ ಸಂಗಡಿಗರು, ಕಿ.ಪ್ರಾ.ಶಾಲೆ, ಉಳ್ಳೂರುಮಠ, ಕುಮಟಾ, ಸಂಚನಾ ಸಂಗಡಿಗರು, ಸ.ಕಿ.ಪ್ರಾ.ಶಾಲೆ ಬೆಳಲೆ, ಅಂಕೋಲ, 
ದೇಶಭಕ್ತಿ ಗೀತೆ- ಮಾನ್ಯ ಸಂಗಡಿಗರು, ಗಿಬ್ ಆಂಗ್ಲ ಮಾಧ್ಯಮ ಶಾಲೆ, ಕುಮಟಾ, ಪ್ರೇಮಾ ಸಂಗಡಿಗರು, ಸ.ಹಿ.ಪ್ರಾ.ಶಾಲೆ, ಮಾಗೋಡ, ಹೊನ್ನಾವರ, ಧನಶ್ರೀ ಪೈ, ಆನಂದ ಆಶ್ರಮ ಕಾನ್ವೆಂಟ್, ಭಟ್ಕಳ.
ಕವ್ವಾಲಿ - ಜೀಶ್ರಾ ಸಂಗಡಿಗರು, ಸ.ಹಿ.ಪ್ರಾ.ಉ.ಶಾಲೆ, ಜಾಮಿಯಾಜಾಲಿ, ಭಟ್ಕಳ, ನಿವೇದಿತಾ ತಾಮ್ಸೆ ಸಂಗಡಿಗರು, ಸೈಂಟ್ ಜೋಸೆಫ್ ಶಾಲೆ, ಕಾರವಾರ, ಬಾಸಿತ್ ಸಂಗಡಿಗರು, ಸ.ಕಿ.ಪ್ರಾ.ಶಾಲೆ, ಮುಲ್ಲೆಗದ್ದೆ, ಹೊನ್ನಾವರ. 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...