ಕಲಕೇರಿ-ಅಂದಲಗಿ ಸಹಕಾರಿ ಸಂಘಕ್ಕೆ ಬಾಪುಗೌಡ ಪಾಟೀಲ ಅಧ್ಯಕ್ಷ

Source: sonews | By sub editor | Published on 9th August 2018, 11:41 PM | Coastal News |


ಮುಂಡಗೋಡ : ತಾಲೂಕಿನ ಕಲಕೇರಿ-ಅಂದಲಗಿ ಸಹಕಾರಿ ಸಂಘಕ್ಕೆ 13 ಸ್ಥಾನಗಳಿಗೆ ಚುನಾವಣೆ ನಡೆದು ಬಿಜೆಪಿ ಬೆಂಬಲಿತ 13 ಅಭ್ಯರ್ಥಿಗಳು ಜಯಭೇರಿ ಬಾರಿಸುವದೊಂದಿಗೆ ಕಾಂಗ್ರೆಸ್ ಭಾರಿ ಮುಖಭಂಗ ಅನುಭವಿಸಿದಂತಾಗಿದೆ.

ಅಧ್ಯಕ್ಷರಾಗಿ ಬಾಪುಗೌಡ ಪಾಟೀಲ, ಉಪಾಧ್ಯಕ್ಷರಾಗಿ ರಾಮು ಅವನೆ  ಅವಿರೋಧ ಆಯ್ಕೆಯಾಗಿದ್ದಾರೆ. ಚಕ್ರಸಾಲಿ ಸಣ್ಣಬಸಪ್ಪ ಉಳವಪ್ಪ, ಧರ್ಮಣ್ಣಾ ಸಣ್ಮನಿ, ನಿಸಾರಹ್ಮದ ಹುಬ್ಬಳ್ಳಿ, ಪರಷರಾಮ ಬನವಾಸಿ, ಸೊಮಲಿಂಗಪ್ಪ ಬೆಂಡಿಗೇರಿ, ಮಂಜುನಾಥ ಬೂರಪ್ಪನವರ, ಕೃಷ್ಣಪ್ಪಾ ವಡ್ಡರ, ಚಂದ್ರಶೇಖರ ಪೂಜಾರ, ಬಾಪು ಪಟೆಗಾರೆ, ಶಶಿಕಲಾ ಬೆಂಡಿಗೇರಿ, ಸುಭಾವತಿ ಬೆಂಡಿಗೇರಿ ಸದಸ್ಯರಾಗಿರುತ್ತಾರೆ
 

Read These Next

ಭಟ್ಕಳದಲ್ಲಿ ಹೆದ್ದಾರಿಗೆ ಮತ್ತೆ ಹೊಸ ರೂಪ ನೀಡಿದ ಪ್ರಾಧಿಕಾರ, ಫ್ಲೈ ಓವರ್ರೂ ಇಲ್ಲ, ಅಂಡರ್ ಪಾಸೂ ಇಲ್ಲ; 30ಮೀ.ಗೆ ಸೀಮಿತ

ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಗೆ ವೇಗ ದೊರಕಿರುವಂತೆಯೇ, ಭಟ್ಕಳ ಶಹರ ವ್ಯಾಪ್ತಿಯಲ್ಲಿ ನೂತನ ಹೆದ್ದಾರಿ ನಿರ್ಮಾಣಕ್ಕೆ ...