ಮುಬೈಲ್ ನಲ್ಲಿ ಹುಡುಗಿಯರ ಫೋಟೊ ಸೆರೆಹಿಡಿದು ವಿಕೃತ ಆನಂದ ಪಡುವ ವೈದ್ಯನಿಗೆ ಧರ್ಮದೇಟು

Source: S O News service | By Staff Correspondent | Published on 28th March 2017, 12:23 AM | Coastal News | Don't Miss |

ಭಟ್ಕಳ: ರಸ್ತೆ ಬದಿ ಓಡುಡಾವು ಸುಂದರ ಹೆಣ್ಣುಗಳನ್ನು ತನ್ನ ಮೊಬೈಲ್ ಕ್ಯಾಮರಾದಲ್ಲಿ ಸೆರೆ ಹಿಡಿದು ಅದರಿಂದ ವಿಕೃತ ಸಂತಸಪಡುತ್ತಿದ್ದ ಆಯುಷ್ ವೈದ್ಯನನ್ನು ನಡುರಸ್ತೆಯಲ್ಲಿ ತಡೆದ ಸಾರ್ವಜನಿಕರು ಚನ್ನಾಗಿ ಧರ್ಮದೇಟು ನೀಡಿದ ಘಟನೆ ಸೋಮವಾರ ಮೂಡಭಟ್ಕಳದಲ್ಲಿ ಜರಗಿದೆ. 

ಉಡುಪಿ ಜಿಲ್ಲೆಯ ಆಯುಷ್ ವೈದ್ಯನೊಬ್ಬ ನಿತ್ಯವೋ ಭಟ್ಕಳದ ಕಡೆಗೆ ಓಡಾಡ ಮಾಡಿಕೊಂಡಿದ್ದು ತನ್ನ ವೈದ್ಯ ವೃತ್ತಿಯ ಜತೆಗೆ ಸುಂದರ ಹುಡುಗಿಯರ ಮೈ ಕೈ ಮುಟ್ಟಿ ವಿಕೃತವಾಗಿ ಆನಂದಿಸುತ್ತಿದ್ದ ಎಂದು ಹೇಳಲಾಗುತ್ತಿದ್ದು, ಸಾರ್ವಜನಿಕರು ಹಲವು ದಿನಗಳಿಂದ ವೈದ್ಯನ ವಿಕೃತ ಮನಸ್ಸಿನ ಮೇಲೆ ಬರೆ ಎಳೆಯಲು ಹೊಂಚುಹಾಕುತ್ತಿದ್ದರು ಎನ್ನಲಾಗಿದೆ. 
ಸೋಮವಾರ ಮೂಢಭಟ್ಕಳ ಬೈಪಾಸ್ ಬಳಿ ಇಂತಹದ್ದೆ ವಿಕೃತ ಕಾರ್ಯದಲ್ಲಿದ್ದ ವೈದ್ಯನಿಗೆ ಸಾರ್ವಜನಿಕರು ಹಿಡಿದು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ್ದಾಗಿ ತಿಳಿದುಬಂದಿದೆ. ಸಾರ್ವಜನಿಕರು ವೈದ್ಯನ ಮೊಬೈಲ್‌ನ್ನು ಕಸಿದು ಅದರಲ್ಲಿದ್ದ ಮೆಮೊರಿ ಚಿಪ್ ನ್ನು ತೆಗೆದುಕೊಂಡಿದ್ದು ವೈದ್ಯನ ಯಾವ್ಯಾವ ಕರ್ಮಕಾಂಡ ಅದರಲ್ಲಿ ಅಡಗಿದೆಯೋ ಎಂಬುದು ಸಾರ್ವಜನಿಕರಲ್ಲಿ ಕೂತುಹಲ ಮೂಡಿಸುವಂತಾಗಿದೆ. 

Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...