ಕಾರವಾರ:ಬಾಲಕಿಯೋರ್ವಳ‌ ಕಿಡ್ನಾಪ್ ಮಾಡಲು ಯತ್ನ..

Source: S.O. News Service | By Manju Naik | Published on 5th August 2018, 10:00 PM | Coastal News |

ಕಾರವಾರ: ಬಾಲಕಿಯೋರ್ವಳ‌ ಕಿಡ್ನಾಪ್ ಮಾಡಲು ಯತ್ನ ನಡೆದಿದ್ದು ತಾಲೂಕಿನ‌ ಚೆಂಡಿಯಾ ಗ್ರಾಮದಲ್ಲಿ ಘಟನೆ ನಡೆದಿದ್ದು.

ಈ ಗ್ರಾಮದ ೧೦ ವರ್ಷದ ಬಾಲಕಿಯನ್ನ ಓಮಿನಿಯಲ್ಲಿ ಕಿಡ್ನಾಪ್ ಮಾಡಲು ಯತ್ನಿಸಿದ ಅಪರಿಚಿತರಿಂದ ತಪ್ಪಿಸಿಕೊಂಡು ಬಂದ ಬಾಲಕಿ ನಂತರ ಮನೆಯವರು ಗ್ರಾಮದಲ್ಲಿ ಅಪರಿಚಿತರಿಗಾಗಿ ಹುಡುಕಾಟ ನಡೆಸಿದರು.ಪತ್ತೆಯಾದ ಕಿಡ್ನಾಪ್ರ ಬಿಹಾರ ಮೂಲದ ಮೂವರು ಯುವಕರು ಆಗಿದ್ದು ಯುವಕರನ್ನು ಪ್ರಶ್ನಿಸಿದಕ್ಕೆ ಬಿಹಾರ ಮೂಲದ ಯುವಕ ಗ್ರಾಮದ ವ್ಯಕ್ತಿಯೋರ್ವ ನಿಗೆ ಹಲ್ಲೆ ಮಾಡಿದ್ದು,
ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರಿಂದ ಯುವಕರಿಗೆ ಹಿಗ್ಗಾ ಮುಗ್ಗಾ ಥಳಿಸಿ ನಂತರ‌ ಯುವಕರನ್ನು ಗ್ರಾಮಸ್ಥರು
ಪೊಲೀಸರಿಗೆ ಒಪ್ಪಿಸಿದ್ದಾರೆ.ಬಗ್ಗೆ ಕಾರವಾರ ಗ್ರಾಮೀಣ ಠಾಣಾ ಪೊಲೀಸರಿಂದ ಮೂವರು ಯುವಕರ ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

Read These Next